ವಿಷ್ಣುವರ್ಧನ್ ಜನರಿಗೆ ಪರಿಚಯವಾಗಿದ್ದು ನಾಗರಹಾವು ಚಿತ್ರದ ರಾಮಾಚಾರಿ ಪಾತ್ರದ ಮೂಲಕ. ಈ ಚಿತ್ರದ ಪಾತ್ರಕ್ಕೆ ಅವರು ಮೊದಲು ಬಣ್ಣ ಹಚ್ಚಿದ್ದು 1972ರ ಮೇ 23ರಂದು. ಅಂದರೆ ಕಳೆದ ಶನಿವಾರಕ್ಕೆ ಸರಿಯಾಗಿ 48 ವರ್ಷ.<br /><br />Kiccha Sudeep and fans of Dr Vishnuvardhan has remembered the legendary actor on the day of Vishnuvardhan started acting as Ramachari in Nagarahaavu.